ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರದಿಂದ ದಸರಾ ಬಂಪರ್ ಗಿಫ್ಟ್, ಶೇ.3.75 ರಷ್ಟು ಡಿಎ ಹೆಚ್ಚಿಸಿ ಹಬ್ಬಕ್ಕೆ ಗುಡ್ ನ್ಯೂಸ್ ನೀಡಿದೆ.
ಸರ್ಕಾರಿ ನೌಕರರ ಡಿಎಯನ್ನು ಹೆಚ್ಚಳ ಮಾಡಿದ್ದು, ದಸರಾ ಹಬ್ಬದ ಸಮಯ. ದಸರಾ ಹಬ್ಬಕ್ಕೆ ಮೊದಲ ಸಿಹಿ ಸುದ್ದಿಯಾಗಿ ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ. 3.75 ರಷ್ಟು …