ನಮಸ್ಕಾರ ಸ್ನೇಹಿತರೇ, ಅಧಿಕಾರಕ್ಕೆ ಬರುವ ಮೊದಲು ಕಾಂಗ್ರೆಸ್ ಸರ್ಕಾರವು ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಅನ್ನ ಭಾಗ್ಯ ಯೋಜನೆಯ ಅಡಿಯಲ್ಲಿ 10 ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ನಂತರ ದಾಸ್ತಾನು ಕೊರತೆ ಇರುವ ಕಾರಣದಿಂದಾಗಿ ರಾಜ್ಯದ ಜನರಿಗೆ 5 ಕೆಜಿ ಅಕ್ಕಿಗೆ ಬದಲಾಗಿ ಹಣವನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ನೀಡುತ್ತಿದೆ. 10 ಕೆಜಿ ಅಕ್ಕಿಯನ್ನು ಮುಂದಿನ ದಿನಗಳಲ್ಲಿ ನೀಡುತ್ತೇವೆ ಎಂಬ ಭರವಸೆಯನ್ನು ಸಹ ಸರ್ಕಾರವು ನೀಡಿದೆ. ಆದರೆ ಇವತ್ತಿನ ಲೇಖನದಲ್ಲಿ ತಿಳಿಸುತ್ತಿರುವ ವಿಷಯ ನಿಮಗೆ ಏನೆಂದರೆ ಈ ದಾಖಲೆ ಇದ್ದರೆ ಮಾತ್ರ ಇನ್ನು ಮುಂದೆ ರೇಷನ್ ಪಡೆಯಬಹುದು ಎಂಬುದರ ಬಗ್ಗೆ.
ರಾಜ್ಯ ಸರ್ಕಾರದಿಂದ ಹೊಸ ಸುದ್ದಿ :
ರಾಜ್ಯ ಸರ್ಕಾರವು ಇದೀಗ 5 ಕೆಜಿ ಅಕ್ಕಿಯನ್ನು ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಬರುತ್ತಿರುವುದರ ಬಗ್ಗೆ ನೋಡಬಹುದಾಗಿದೆ. ಆದರೆ ಇದೀಗ ನಿಮಗೆ ಬೇರೆಯೇ ವಿಷಯ ತಿಳಿಸಲಾಗುತ್ತಿದೆ ಪಡಿತರ ಕಾರ್ಡ್ ಅನ್ನು ಪಡಿತರ ಪಡೆಯಬೇಕಾದರೆ ಮೊದಲು ತೋರಿಸಬೇಕು ಎಂಬ ನಿಯಮ ಇತ್ತು ಆದರೆ ಇದೀಗ ಮತ್ತೊಂದು ದಾಖಲಾತಿಯನ್ನು ಅಕ್ಕಿ ಪಡೆಯಲು ಒದಗಿಸಬೇಕಾಗುತ್ತದೆ ಎಂಬುದರ ಬಗ್ಗೆ. ಹೌದು ಇದೀಗ ರಾಜ್ಯ ಸರ್ಕಾರದಿಂದ ಮುಖ್ಯ ಮಾಹಿತಿಯನ್ನು ಪಡಿತರದಾರರಿಗೆ ನೀಡಲಾಗುತ್ತಿದೆ ಅದು ಏನೆಂದರೆ, ಸರ್ಕಾರವು ಉಚಿತವಾಗಿ ಅಕ್ಕಿ ನೀಡುತ್ತಿದ್ದ ೋ ಜಾತಿ ಪ್ರಮಾಣ ಪತ್ರವನ್ನು ಇದೀಗ ಪರಿಶಿಷ್ಟ ಸಮುದಾಯದ ಫಲಾನುಭವಿಗಳಿಂದ ಸಂಗ್ರಹಿಸಲಾಗುತ್ತಿದೆ
ಮುಖ್ಯ ದಾಖಲೆಯಾಗಿ ಜಾತಿ ಪ್ರಮಾಣ ಪತ್ರ :
ನ್ಯಾಯ ಬೆಲೆ ಅಂಗಡಿ ಗೆ ನೀವು ಅಕ್ಕಿಯನ್ನು ಪಡೆಯಲು ರೇಷನ್ ಕಾರ್ಡ್ ಜೊತೆಗೆ ಜಾತಿ ಪ್ರಮಾಣ ಪತ್ರವನ್ನು ಸಹ ತೆಗೆದುಕೊಂಡು ಹೋಗಬೇಕಾಗುತ್ತದೆ. ಗ್ರಾಹಕ ವ್ಯವಹಾರಗಳು ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಕಾರ್ಯದರ್ಶಿಗಳ ಸೂಚನೆಯ ಅನ್ವಯ ಜಾತಿ ಪ್ರಮಾಣ ಪತ್ರವು ರಾಜ್ಯದ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಕಡ್ಡಾಯವಾಗಿ ಸಲ್ಲಿಸಬೇಕು. ಅಲ್ಲದೆ ಉಳಿದ ಪರಿಶಿಷ್ಟ ಪಲಾನುಭವಿಗಳ ವಿವರವನ್ನು ಇಲಾಖೆಯು ಅಂಕಿ ಅಂಶಗಳಿಗಾಗಿ ಸಂಗ್ರಹಿಸುತ್ತದೆ.
ಹೀಗೆ ರಾಜ್ಯ ಸರ್ಕಾರವು ಇದೀಗ ಪರಿಶಿಷ್ಟ ಸಮುದಾಯಗಳಿಗೆ ಜಾತಿ ಪ್ರಮಾಣ ಪತ್ರವನ್ನು ರೇಷನ್ ಪಡೆಯಲು ಕಡ್ಡಾಯ ವಾಗಿ ತರಲೇಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದೆ. ಹೀಗೆ ಈ ಮೂಲಕ ಪರಿಶಿಷ್ಟ ಸಮುದಾಯದವರಿಗೆ ವಿಶಿಷ್ಟವಾದಂತಹ ಸವಲತ್ತುಗಳನ್ನು ನೀಡುವ ಸಲುವಾಗಿ ಅವರ ಜಾತಿ ಪ್ರಮಾಣ ಪತ್ರವು ಮುಖ್ಯವಾಗಿರುತ್ತದೆ ಎಂದು ಹೇಳಬಹುದಾಗಿದೆ. ಹೀಗೆ ಪರಿಶಿಷ್ಟ ಸಮುದಾಯಗಳಿಗೆ ಜಾತಿ ಪ್ರಮಾಣ ಪತ್ರವು ಮುಖ್ಯವಾಗಿದೆ ಎಂಬುದರ ಬಗ್ಗೆ ಈ ಮಾಹಿತಿ
ಇತರೆ ವಿಷಯಗಳು :
ಮಾಂಸಾಹಾರಿಗಳಿಗೆ ಶಾಕ್, ಶ್ರಾವಣ ಮುಗಿಯುತ್ತಿದ್ದಂತೆ ಚಿಕನ್, ಮಟನ್ ದರ ಹೆಚ್ಚಳ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
7ನೇ ವೇತನ ಆಯೋಗದಿಂದ ಗುಡ್‌ನ್ಯೂಸ್, ನವರಾತ್ರಿಯ ಬೆನ್ನಲ್ಲೇ ಡಿಎ ಹೆಚ್ಚಳ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.