fbpx

ಕರ್ನಾಟಕ ಬಂದ್‌ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ಎಷ್ಟು ದಿನ ರಜೆ?

ಹಲೋ ಸ್ನೇಹಿತರೇ, ಕಾವೇರಿ ವಿವಾದ ಬಗೆಹರಿಯದ ಕಾರಣ ನಾಳೆ ಕರ್ನಾಟಕ ಬಂದ್‌ಗೆ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ. ಈ ಹಿನ್ನೆಯಲ್ಲಿ ನಾಳೆ ರಾಜ್ಯದಲ್ಲಿ ಏನೆಲ್ಲಾ ಇರುತ್ತೆ ಏನೆಲ್ಲ ಇರಲ್ಲಾ? ಶಾಲಾ ಕಾಲೇಜುಗಳಿಗೆ ರಜೆ ಇದಿಯಾ ಇಲ್ವಾ ಎಂದು ತಿಳಿಯಿರಿ.

karnataka bandh latest news

ಶಾಲಾ ಕಾಲೇಜುಗಳಿಗೆ ರಜೆಯನ್ನು ನೀಡುವಂತಹದ್ದು ಆಯಾ ಶಿಕ್ಷಣ ಸಂಸ್ಥೆಗೆ ಬಿಟ್ಟ ವಿಚಾರವಾಗಿದೆ. ಸರ್ಕಾರ ರಾಜ್ಯದಲ್ಲಿ ಎಲ್ಲಾ ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಯ ಸಮಸ್ಯೆಗಳು ಅವಲೋಕಿಸಿ ರಜೆಯನ್ನು ಘೋಷಣೆ ಮಾಡತಕ್ಕದ್ದು. ಶಿಕ್ಷಣ ಮಂತ್ರಿಗಳಿಗೆ ಈ ವಿಚಾರವಾಗಿ ತಕ್ಷಣವೆ ತಮ್ಮ ನಿರ್ಧಾರವನ್ನು ತಿಳಿಸಲು ಮನವಿಯನ್ನು ಮಾಡಲಾಗಿದೆ. ಎಲ್ಲ ಕಡೆಗಳಲ್ಲಿಯು ಶಾಲಾ ಕಾಲೇಜುಗಳಿಗೆ ಗೊಂದಲವಾಗುತ್ತಿದೆ. ಕಾವೇರಿಗಾಗಿ ನಾಳೆ ಕರ್ನಾಟಕ ಬಂದ್‌ ಆದರೆ ಶಿಕ್ಷಣ ಇಲಾಖೆಯಿಂದ ಶಾಲಾ ಕಾಲೇಜುಗಳಿಗೆ ರಜೆ ನೀಡುವುದರ ಬಗ್ಗೆ ಮಾಹಿತಿ ಇಲ್ಲ.

ಸರ್ಕಾರಿ ಶಾಲಾ ಕಾಲೇಜುಗಳಿಗೆ ರಜೆ ನೀಡುವ ಅಧಿಕಾರವನ್ನು ಆಯಾ ಜಿಲ್ಲಾಧಿಕಾರಿಗಳಿಗೆ ಬಿಟ್ಟಿದೆ ಎಂದು ರಾಜ್ಯ ಶಿಕ್ಷಣ ಇಲಾಖೆ ಮಾಹಿತಿ ತಿಳಿಸಿದೆ. ಪರಿಸ್ಥಿತಿಗೆ ಅನುಗುಣವಾಗಿ ರಜೆ ನೀಡುವಂತೆ ಆದೇಶ, ಖಾಸಗಿ ಶಾಲೆಗಳಿಂದ ಕೇವಲ ನೈತಿಕ ಬೆಂಬಲ ಡಿಸಿಗಳು ರಜೆಯನ್ನು ಕೊಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ. ಪ್ರತಿಭಟನೆ ಜೋರಾಗುವಂತಹ ಜಿಲ್ಲೆಗಳಲ್ಲಿ ಬಹುತೇಕ ರಜೆಯನ್ನು ನೀಡಲಾಗುತ್ತದೆ ಎನ್ನಲಾಗಿದೆ. ನಾಳೆ ಬಂದ್‌ಗೆ ರಜೆಗೆ ರಜೆ ಸಿಕ್ಕರೆ ಭಾನುವಾರ ಮತ್ತೆ ರಜೆ, ಸೋಮವಾರ ಕೂಡ ಸರ್ಕಾರಿ ರಜೆ, ಮಕ್ಕಳ ಶಿಕ್ಷಣಕ್ಕೆ ಪರೀಕ್ಷೆಗೆ ತೊಂದರೆಯಾಗಲಿದೆ.

ಇನ್ನು ಖಾಸಗಿ ಶಾಲಾ ಕಾಲೇಜುಗಳು ನೈತಿಕವಾದ ಬೆಂಬಲವನ್ನು ಕೊಟ್ಟಿರುವುದರಿಂದ ಒಂದಿಷ್ಟು ಓಪನ್‌ ಇರುತ್ತದೆ ಒಂದಿಷ್ಟು ಕ್ಲೋಸ್‌ ಆಗುವಂತಹ ಸಾಧ್ಯತೆಗಳಿವೆ. ಬೆಂಗಳೂರು ಬಂದ್‌ ದಿನ ಎಲ್ಲಾ ಶಾಲಾ ಕಾಲೇಜುಗಳನ್ನು ಬಂದ್‌ ಮಾಡಲಾಗಿತ್ತು ಅಲ್ಲದೆ ಎಲ್ಲಾ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲಾಗಿತ್ತು. ಖಾಸಗಿ ಶಾಲಾ ಕಾಲೇಜುಗಳಿಗೆ ರಜೆ ಸಿಗುವುದಿಲ್ಲ ಪರಿಸ್ಥಿತಿಗಿ ಅನುಗುಣವಾಗಿ ರಜೆ ಸಿಗಲಿದೆ. ಸರ್ಕಾರ ಶಾಲಾ ಕಾಲೇಜುಗಳಿಗೆ ರಜೆ ಸಿಗಲು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಜಿಲ್ಲೆಗಳ ಪರಿಸ್ಥಿಯನ್ನು ನೋಡಿ ರಜೆ ನೀಡಲಿದ್ದಾರೆ. ಬಂದ್‌ನ ತೀವ್ರತೆ ಹೆಚ್ಚಾದರೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಜೆಯನ್ನು ಘೋಷಣೆ ಮಾಡಲಾಗುತ್ತದೆ.

ಇತರೆ ವಿಷಯಗಳು

ಈ ದಾಖಲೆ ಇದ್ದವರಿಗೆ ಮಾತ್ರ ರೇಷನ್ ಕಾರ್ಡ್ : ಸರ್ಕಾರದಿಂದ ಹೊಸ ಟ್ವಿಸ್ಟ್

ಉಚಿತ ಪ್ರಯಾಣ ಮಾಡುವ ಮಹಿಳೆಯರ ಗಮನಕ್ಕೆ : ಈ ಬ್ಯಾಡ್ ನ್ಯೂಸ್ ನೋಡಿ

Leave a Comment