ನಮಸ್ಕಾರ ಸ್ನೇಹಿತರೆ, ಕರ್ನಾಟಕ ರಾಜ್ಯದ 5 ಮುಖ್ಯ ಗ್ಯಾರಂಟಿ ಯೋಜನೆಗಳಲ್ಲಿ ಉಚಿತ ಬಸ್ ಪ್ರಯಾಣದ ಯೋಜನೆಯ ಶಕ್ತಿ ಯೋಜನೆಯು ಸಹ ಒಂದಾಗಿದೆ. ಸಾಕಷ್ಟು ಬೆಂಬಲ ರಾಜ್ಯದಲ್ಲಿ ಈ ಯೋಜನೆಗೆ ನೀಡಿದ್ದು ಮಹಿಳಾ ಪ್ರಯಾಣಿಕರ ಸಂಖ್ಯೆ ಈಗಾಗಲೇ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇದರ ಪರಿಣಾಮವಾಗಿ ಖಾಸಗಿ ವಾಹನಗಳಿಗೆ ನಷ್ಟ ಉಂಟಾಗುತ್ತಿದೆ ಮಾತುಗಳು ಕೇಳಿ ಬರುತ್ತಿವೆ. ಅದರಂತೆ ಯೋಜನೆಯಡಿಯಲ್ಲಿ ಕೆಎಸ್ಆರ್ಟಿಸಿ ಬಸ್ ಹತ್ತುವ ಮಹಿಳೆಯರಿಗೆ ಅಕ್ಟೋಬರ್ 5ರಂದು ಆಘಾತ ಕಾದಿದೆ. ಹಾಗಾದರೆ ಅದೇನು ಎಂಬುದರ ಬಗ್ಗೆ ಸಂಪೂರ್ಣವಾಗಿ ಲೇಖನದಲ್ಲಿ ತಿಳಿದುಕೊಳ್ಳಬಹುದು.
ಸರ್ಕಾರಿ ಬಸ್ ಗಳು ಬಂದ್ :
ಶಕ್ತಿ ಯೋಜನೆಯ ಅಡಿಯಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆಯು ಸರ್ಕಾರಿ ಬಸ್ಗಳಲ್ಲಿ ಈಗಾಗಲೇ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಖಾಸಗಿ ವಾಹನಗಳಿಗೆ ಇದೀಗ ನಷ್ಟ ಉಂಟಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿರುವುದನ್ನು ನೋಡಬಹುದಾಗಿದೆ. ಈಗಾಗಲೇ ಖಾಸಗಿ ಬಸ್ ಆಟೋ ಟ್ಯಾಕ್ಸಿಗಳಿಗೆ ಭಾರಿ ಹೊಡೆತ ಶಕ್ತಿ ಯೋಜನೆಯಿಂದ ಬಿಟ್ಟಿದ್ದು ದಿನದ ಕೂಲಿ ಸಿಗದೆ ವಾಪಸ್ ಹೋಗುವ ಸ್ಥಿತಿ ಎದುರಾಗಿದೆ ಎಂದು ಚಾಲಕನಿರ್ವಾಹಕರು ಸರ್ಕಾರದ ಮುಂದೆ ಹೇಳಿಕೊಂಡಿದ್ದಾರೆ. ಹೀಗಾಗಿ ಖಾಸಗಿಯವರು ಬಂದ್ ಕರೆ ಕೂಡ ಮಾಡಲಾಗಿತ್ತು. ಎಲ್ಲ ಬಸ್ ಗಳು ಮೇಲ್ಗಡೆ ಮಾಡಲಾಗಿದ್ದು ಇದೀಗ ಸರ್ಕಾರಿ ಬಸ್ಗಳು ಸಹ ಬಂದ್ ಮಾಡಲು ನಿರ್ಧರಿಸಿವೆ.
ಖಾಸಗಿ ಬಸ್ ಸಾರಿಗೆಗಳ ಬಂದ್ :
ಖಾಸಗಿ ಚಾಲಕರು ಈಗಾಗಲೇ ಶಕ್ತಿ ಯೋಜನೆ ವಿರುದ್ಧವಾಗಿ ಬಂದ್ ಮಾಡಿದ್ದಾರೆ. ಶಕ್ತಿ ಯೋಜನೆಯನ್ನು ಈಗಾಗಲೇ ನಿಲ್ಲಿಸಲು ಸಾಧ್ಯವಿಲ್ಲ. ಸಾರಿಗೆ ಇಲಾಖೆ ಸಚಿವರು ಈಗಾಗಲೇ ಕೆಲವೊಂದು ಬೇಡಿಕೆಗಳನ್ನು ಈಡೇ ಹೆಸರು ಪ್ರಯತ್ನಿಸುತ್ತೇವೆ ಎಂಬ ಮಾಹಿತಿಯನ್ನು ಖಾಸಗಿ ಸಾರಿಗೆಗಳ ಚಾಲಕರಿಗೆ ಮಾಹಿತಿಯನ್ನು ನೀಡಿದ್ದಾರೆ.
ಸಾರಿಗೆ ನಿಗಮಗಳ ಬಂದ್ :
ಇದೀಗ ಸರ್ಕಾರಿ ಸಾರಿಗೆ ನಿಗಮಗಳು ಸಹ ನೀಡಿದ್ದು, ವೇತನ ಹಿಂಬಾಕಿ ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ರಾಜ್ಯದ ಎಲ್ಲಾ ಸಾರಿಗೆ ನಿಗಮಗಳು ನೌಕರರು ಒತ್ತಾಯಿಸಿ ಬಂದು ಮಾಡಲು ಸಿದ್ಧತೆ ನಡೆಸಿವೆ. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅಕ್ಟೋಬರ್ ರೈಡರ್ ಎಂದು ಬೃಹತ್ ಪ್ರತಿಭಟನೆ ನಡೆಸಲು ಸಾರಿಗೆ ನಿಗಮಗಳು ಚಿಂತನೆ ನಡೆಸಿವೆ.
ನಾವೇ ಚಾಲಕರಾಗಬೇಕು :
ಹಿಂದೆ ಇದ್ದ ವೇಗನ ಬಾಕಿ ಪಾವತಿಸುವಂತೆ ಎಲೆಕ್ಟ್ರಿಕ್ ಬಸ್ಗಳಿಗೆ ನಮ್ಮ ನೌಕರರ ಚಾಲಕರಾಗಬೇಕು ಎಂಬ ಬೇಡಿಕೆಯನ್ನು ಸರ್ಕಾರದ ಮುಂದೆ ಇಟ್ಟಿದ್ದಾರೆ ಈ ಹಿಂದೆ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ವಾಪಸ್ ಕೆಲಸಕ್ಕೆ ಸೇರಿಸಬೇಕು ಎಂಬ ಬೇಡಿಕೆಯ ಜೊತೆಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ನಿಗಮದವರು ಪ್ರತಿಭಟನೆ ಮಾಡಲು ಸಿದ್ಧರಾಗಿದ್ದಾರೆ.
ಅಕ್ಟೋಬರ್ 5ರoದು ಬಂದ್ :
ರಾಜ್ಯದ ಎಲ್ಲಾ ಸಾರಿಗೆ ನಿಗಮಗಳ ನೌಕರರು ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅಕ್ಟೋಬರ್ ಐದರಂದು ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿದ್ದು ಈ ಬಗ್ಗೆ ಈಗಾಗಲೇ ನಿಗಮದ ನೌಕರರು ಮಾಹಿತಿ ನೀಡಿದ್ದಾರೆ.
ಹೀಗೆ ರಾಜ್ಯ ಸರ್ಕಾರದ ಇದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯ ಪರಿಣಾಮವಾಗಿ ಖಾಸಗಿ ನಿಗಮದವರಿಗೂ ಹಾಗೂ ಸಾರ್ವಜನಿಕ ನಿಗಮದವರಿಗೂ ಸಾಕಷ್ಟು ತೊಂದರೆಗಳಾಗುತ್ತಿದೆ ಎಂಬುದರ ಬಗ್ಗೆ ನೋಡಬಹುದಾಗಿತ್ತು ಅಲ್ಲದೆ ಈ ಎರಡು ನಿಗಮಗಳು ಸರ್ಕಾರದ ಮುಂದೆ ಬೇಡಿಕೆಗಳನ್ನು ಇಟ್ಟು ಪ್ರತಿಭಟನೆ ಮಾಡಲು ಮುಂದಾಗಿವೆ. ಎಲ್ಲಾ ಜನತೆಗೂ ಈ ಮಾಹಿತಿಯನ್ನು ಶೇರ್ ಮಾಡುವ ಮೂಲಕ ಅಕ್ಟೋಬರ್ 5 ರ ಒಳಗಾಗಿ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು:
ಕಾವೇರಿಗಾಗಿ ಶುಕ್ರವಾರ ಕರ್ನಾಟಕ ಬಂದ್, ಏನಿರುತ್ತೆ ? ಏನಿರಲ್ಲ?
ಮಾಂಸಾಹಾರಿಗಳಿಗೆ ಶಾಕ್, ಶ್ರಾವಣ ಮುಗಿಯುತ್ತಿದ್ದಂತೆ ಚಿಕನ್, ಮಟನ್ ದರ ಹೆಚ್ಚಳ, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.