ಚಿನ್ನದ ಬೆಲೆಯಲ್ಲಿ ಬಾರೀ ಇಳಿಕೆ, ಚಿನ್ನ ಖರೀದಿಗೆ ಮುಗಿಬಿದ್ದ ಆಭರಣ ಪ್ರಿಯರು, ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಹಬ್ಬಗಳ ಸೀಸನ್ ಆರಂಭವಾಗುತ್ತಲೇ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡಿದ್ದರೂ, ಹಬ್ಬಗಳ ಆಗಮನದ ಹೊತ್ತಿನಲ್ಲಿ ಇಂಡಿಯಾದಲ್ಲಿ ಬೆಳ್ಳಿ ಖರೀದಿಗೆ ಏರಿಕೆ ಕಂಡಿದೆ. ಹಬ್ಬಗಳ ಸಮಯದಲ್ಲಿ ಚಿನ್ನ ಮತ್ತು ಬೆಳ್ಳಿಗೆ ಬಾರೀ ಬೇಡಿಕೆ ಬರುವುದರಿಂದ, ದರದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ. ಸಂಪೂರ್ಣ ಮಾಹಿತಿಗಾಗಿ ಕೊನೆವರೆಗೂ ಓದಿ.

ಇನ್ನುಳಿದ ತಿಂಗಳಲ್ಲಿ ನವರಾತ್ರಿ, ದೀಪಾವಳಿ, ದಸರಾ ಸೇರಿದ ಹಬ್ಬಗಳು ಸಮೀಪಿಸುತ್ತಿವೆ. ಇದರಿಂದ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಕೆಯಾಗಬಹುದು ಎಂದು ತಜ್ಞರು ಹೇಳುತ್ತಾರೆ. ದೀಪಾವಳಿಯ ಸಮಯದಲ್ಲಿ ಪ್ರತಿ 10 ಗ್ರಾಂ ಚಿನ್ನ ಬಹುಮಾನದ ಆಯ್ಕೆಗೆ 62,000 ರೂಪಾಯಿ ಹಾಗೂ ಬೆಳ್ಳಿಗೆ ಕೆಜಿಗೆ 78-80 ಸಾವಿರ ರೂಪಾಯಿ ಏರಿಕೆ ಆಗಬಹುದು.

2023 ರ ಅಂತ್ಯದವರೆಗೂ ಚಿನ್ನ 65,000 ರೂಪಾಯಿ ಹಾಗೂ ಬೆಳ್ಳಿ 90,000 ರೂಪಾಯಿ ತಲುಪುವ ಸಾಧ್ಯತೆಯಿದೆ. ಪ್ರಸ್ತುತಕ್ಕೆ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನಾಭರಣಗಳ ಬೇಡಿಕೆಯ ಆಧಾರದ ಮೇಲೆ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳಲ್ಲಿ ಏರಿಕೆಯಾಗಿದೆ.

ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ (IBJA) ಅವರ ಅಧಿಕೃತ ವೆಬ್‌ಸೈಟ್ ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಈ ವಾರದ ಆರಂಭದಲ್ಲಿ (ಸೆಪ್ಟೆಂಬರ್ 18 ರಂದು) ಚಿನ್ನವು 59,320 ರೂಪಾಯಿ ಇತ್ತು, ಇಂದು (ಸೆಪ್ಟೆಂಬರ್ 23 ರಂದು) ಬೆಲೆಯಲ್ಲಿ ಬಾರೀ ಇಳಿಕೆ ಕಂಡಿದೆ.

ಇಂದಿನ ಚಿನ್ನಾಭರಣ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ 59,134 ರೂಪಾಯಿ ಇದೆ. ಇದರಿಂದಾಗಿ ಒಂದು ವಾರದ ಅವಧಿಯಲ್ಲಿ ಚಿನ್ನದ ಬೆಲೆಯಲ್ಲಿ 186 ರೂಪಾಯಿಗಳಷ್ಟು ಇಳಿಕೆಯಾಗಿದೆ. ಚಿನ್ನ ಮತ್ತು ಬೆಳ್ಳಿ ದರಗಳ ಸುದ್ದಿ ಹಬ್ಬಗಳ ಆಗಮನಕ್ಕೆ ಸರ್ವೇ ಆದ್ಯತೆಯನ್ನು ನೀಡುತ್ತಿದೆ.

ಇತರೆ ವಿಷಯಗಳು

ಈ ದಾಖಲೆ ಇದ್ದವರಿಗೆ ಮಾತ್ರ ರೇಷನ್ ಕಾರ್ಡ್ : ಸರ್ಕಾರದಿಂದ ಹೊಸ ಟ್ವಿಸ್ಟ್

ಉಚಿತ ಪ್ರಯಾಣ ಮಾಡುವ ಮಹಿಳೆಯರ ಗಮನಕ್ಕೆ : ಈ ಬ್ಯಾಡ್ ನ್ಯೂಸ್ ನೋಡಿ

Leave a Comment