Bajaj Finserv Card :ಹಣವಿಲ್ಲದಿದ್ದರೂ 2 ಲಕ್ಷದವರೆಗೆ ಶಾಪಿಂಗ್ ಮಾಡಿ
ಕೆಟ್ಟ ಆರ್ಥಿಕ ಪರಿಸ್ಥಿತಿಯಿಂದಾಗಿ ಅನೇಕ ಜನರ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಅಂತವರಿಗೆ ಬಜಾಜ್ ಫಿನ್ ಸರ್ವ್ (Bajaj Finserv) ಶುಭ ಸುದ್ದಿಯನ್ನು ಹೊತ್ತು ತಂ ದಿದೆ.ಬಜಾಜ್ ಫಿನ್ ಸರ್ವ್ ನ ಇನ್ಸಾ ಇಎಂಐ ಕಾರ್ಡ್ (Bajaj Finserv Insta EMI) ಪರಿಚಯಿಸಲಾಗಿದೆ. ಈ ಕಾರ್ಡ್ ಮೂಲಕ ನೀವು 2 ಲಕ್ಷ ರೂಪಾಯಿವರೆಗೆ.
ಶಾಪಿಂಗ್ ಮಾಡಬಹುದು. ಅಲ್ಲದೆ,ಯಾವುದೇ ಹೆಚ್ಚುವರಿ ವೆಚ್ಚವಿಲ್ಲದ ಇಎಂಐ, ಜೀರೋ ಡೌನ್
ಪೇಮೆಂಟ್, ಉಚಿತ ಹೋಮ್ ಡೆಲಿವರಿಯಂತಹ ಪ್ರಯೋಜನಗಳನ್ನು ಪಡೆಯಬಹುದು. ಈ ಕಾರ್ಡ್ ಅನ್ನು ಆನ್‌ಲೈನ್ ಇ-ಕಾಮರ್ಸ್ ಸೈಟ್‌ಗಳಾದ ಅಮೆಜಾನ್ ಫಿಫ್ ಕಾರ್ಟ್ ಮತ್ತು ಆಫ್‌ಲೈನ್ ಸ್ಟೋರ್‌ಗಳಾದ ಕ್ರೋಮಾ, ರಿಲಯನ್ಸ್ ಡಿಜಿಟಲ್,ವಿಜಯ್ ಸೇಲ್ಸ್, ಬಜಾಜ್ ಎಲೆಕ್ಟ್ರಾನಿಕ್ಸ್ ಗಳಲ್ಲಿ ಬಳಸಬಹುದು. ಈ ಕಾರ್ಡ್ ಗೆ ಸಂಪೂರ್ಣವಾಗಿ ಡಿಜಿಟಲ್ ವ್ಯವಸ್ಥೆಯ ಮೂಲಕ ಕೇವಲ 30 ಸೆಕೆಂಡುಗಳಲ್ಲಿ ಅನುಮೋದನೆ ಪಡೆಯಬಹುದು. ಕಾರ್ಡ್ ಪಡೆಯಲು ಈಗ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.